Vallabha Cinema started new film in banner of Navilurigi Cinemas

Vallabha Cinema started new film in banner of Navilurigi Cinemas
Vallabha cinema’s muhurth held at Arathi Ukkada Ahalya Devi temple in Pandavapura. Former legislator of Srirangapatana, Sri Ramesh Babu Bandisidge Gowda lighted the lamp.
Music by Manuraj, Camera by Siddhagadas

First shot Clap by C S PUTTARAJU MLA
Starring: Chandra Prabha, Vinod, Harina, Divya , Venkitesh Patel, Varadaraj, Krishna, Anu, Summa, Gita , Santhosh Pallavi, Y V Matey

ಅದ್ದೂರಿಯಾಗಿ ವಲ್ಲಭ ಸಿನಿಮಾಗೆ ಚಾಲನೆ.

ಇತ್ತೀಚೆಗೆ ಪಾಂಡವಪುರದ ಆರತಿ ಉಕ್ಕಡ ಅಹಲ್ಯ ದೇವಿಯ ದೇವಾಲಯದಲ್ಲಿ ಅದ್ದೂರಿಯಾಗಿ ವಲ್ಲಭ ಸಿನಿಮಾದ ಮುಹೂರ್ತ ನಡೆಸಲಾಯಿತು. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಎಸ್ ಪುಟ್ಟರಾಜುರವರು ಕ್ಲಾಪ್ ಮಾಡಿದರು ಶ್ರೀರಂಗಪಟ್ಟಣದ ಮಾಜಿ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡರು ಕ್ಯಾಮರಾ ಚಾಲನೆ ನೀಡಿದರು ಮೊದಲ ಬಾರಿಗೆ ನಾಯಕ ನಟನಾಗಿ ಹಳ್ಳಿ ಪ್ರತಿಭೆ ಶರತ್ ಗೌಡ ಬಣ್ಣ ಹಚ್ವುತ್ತಿದ್ದು ಈ ಸಿನಿಮಾವನ್ನು ನವಿಲುಗರಿ ನವೀನ್ ಪಿ ಬಿಯವರ ನಿರ್ದೇಶನ ಮಾಡಲಿದ್ದಾರೆ, ಸಿದ್ದೇಗೌಡರು ಕ್ಯಾಮರಾ ಕೆಲಸ ಮಾಡಿದರೆ ಸಂಗೀತವನ್ನು ಮನುರಾಜ್ ನಿರ್ಭವಹಿಸುತ್ತಾರೆ. ಮುಖ್ಯ ಭೂಮಿಕೆಯಲ್ಲಿ ಚಂದ್ರ ಪ್ರಭಾ, ವಿನೋದ್, ಹರಿಣೆ,ದಿವ್ಯ, ಆಪ್ತಿ, ವೆಂಕಟೇಶ್ ಪಟೇಲ. ವರದರಾಜ್. ಕೃಷ್ಣ. ಅನು. ಸುಮಾ. ಗೀತಾ. ಸಂತೋಷ್ ಪಲ್ಲವಿ. ವರ್ಷ ವಿ ಮೇಟಿ ನಟಿಸುತ್ತಿದ್ದಾರೆ. ವಲ್ಲಭ ಸಿನಿಮಾವು ನವಿಲುಗರಿ ಸಿನಿಮಾಸ್ಸ್ ಬ್ಯಾನರ್ ನಡಿಯಲ್ಲಿ ತಯಾರಾಗುತ್ತಿದ್ದು ಈ ಸಿನಿಮಾಗೆ ಸಿನಿಮಾ ಅಭಿಮಾನಿಗಳು ಕೈ ಜೋಡಿಸಿದ್ದಾರೆ ಇವತ್ತಿನ ಸಮಾಜಕ್ಕೆ ಸಂದೇಶ ಸಾರುವ ಸಿನಿಮಾದ ಕಥಾವಸ್ತು ಆಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ

Best comment will get a FREE movie ticket.

Leave a Reply

Your email address will not be published.


*