Barisu Kannada Dindimava – Kannada Childrens Movie – Releasing soon

Barisu Kannada Dindimava – Kannada Children’s Movie releasing on 2nd June on Sahana Arts OTT

Banner : Navilugari Cinemas
Story : Screenplay- Dialogues , producer & director : Navilugari Naveen P B
Co-producer : Ashwika Mysore & team
Starring : Niranth surya, Lekhana Chikkahalli, Varsha V Meti, Daksha, Kushi. H, Pro Doddarangegowda, Girija, Lokesh, Yogaguru Kamalakanann, Pratiksha, Niyati, RJ Avinash, H N Swamy, Murthy, Manoj Reddy, Sharath, Harini, Navanith, Sandeep Malani & etc.
DoP: Manoj Kumar
Music : Muniuraj
Lyrics : Rastra Kavi Kuvempu, Dr. Kasarugod Ashok Kumar, Smt. Rajeshwari Sundaramurthy, & Navilugari Naveen p b
Singers : Santha film Director Murali Mohan, Jogi Sunitha, Actor Suneel Rao, Shalini S Ram, & Deepika

ಜೂನ್ 2 ಕ್ಕೆ ಬಾರಿಸು ಕನ್ನಡ ಡಿಂಡಿಮವ ಸಿನಿಮಾ ಅದ್ದೂರಿ ಬಿಡುಗಡೆ.

ಇದೇ ಶುಕ್ರವಾರ ಅಂದ್ರೆ ಜೂನ್ 2ನೇ ತಾರೀಖ ಬಿಡುಗಡೆಯಾಗುತ್ತಿರವ ಸಿನಿಮಾ ಬಾರಿಸು ಕನ್ನಡ ಡಿಂಡಿಮವ ಈ ಚಲನಚಿತ್ರವು ನ್ಯಾಷನಲ್ ರೆಕಾರ್ಡ್ ಮಾಡಿರುವ ಸಿನಿಮಾ ಅಷ್ಟೇ ಅಲ್ಲದೇ ಸಾಕಷ್ಟು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗಳನ್ನೂ ಬಾಚಿವೆ. ವಿಶೇಷ ಕಥಾಹಂದರವನ್ನು ಹೊಂದಿರುವ ಈ ಸಿನಿಮಾ ನವಿಲುಗರಿ ಸಿನಿಮಾಸ್ಸ್ ಬ್ಯಾನರ್ ನಲ್ಲಿ ತಯರಾಗಿದ್ದು ಈ ಚಿತ್ರ ಕ್ಕೆ ಸಹಾ ನಿರ್ಮಾಪಕಿಯಾಗಿ ಅಶ್ವಿಕ ಮೈಸೂರು ಬಂಡವಾಳ ಹೂಡಿಕೆ ಮಾಡಿದರೆ ಕಾರ್ಯಕಾರಿ ನಿರ್ಮಾಪಕಿಯಾಗಿ ಶ್ರೀಮತಿ ರಾಜೇಶ್ವರಿ ಸುಂದರಮೂರ್ತಿ ಸಾಥ್ ನೀಡಿದ್ದಾರೆ. ನವಿಲುಗರಿ ನವೀನ್ ಪಿ ಬಿ ಯವರು ನಿರ್ದೇಶನದ ಜೊತೆಗೆ ನಿರ್ಮಾಪಕರಾಗಿ ಕೂಡ ಈ ಚಿತ್ರದಲ್ಲಿ ದುಡಿದ್ದಿದ್ದಾರೆ. ಸಂಗೀತ ಮನರಾಜ್ ನೀಡಿದರೆ ಗಾಯನ ಸುನಿಲ್ ರಾವ್, ಮುರಳಿ ಮೋಹನ್, ಜೋಗಿ ಸುನೀತಾ, ಶಾಲಿನಿ ಎಸ್ ರಾಮ್ ಹಾಗೂ ದೀಪಿಕಾ ಬಾಲ ಮುರಳಿ ಕೃಷ್ಣ ಹಾಡಿದ್ದಾರೆ ಮುಖ್ಯ ಭೂಮಿಕೆ ಎಲ್ಲಿ ಪದ್ಮಶ್ರೀ ಪುರಸ್ಕೃತ ದೊಡ್ಡರಂಗೇ ಗೌಡರು, ಶ್ರೀಮತಿ ಗಿರಿಜಾ ಲೋಕೇಶ್, ರಮಣ ಕಣಗಾಲ್, ಖುಷಿ ಹೆಚ್,ಲೇಖನ ಚಿಕ್ಕಹಳ್ಳಿ, ನಿರಂತ್ ಸೂರ್ಯ, ವರ್ಷ ವಿ ಮೇಟಿ, ಪ್ರತೀಕ್ಷಾ, ರಿಷಿರಾಜ್, ಮಣಿ, ಸಂದೀಪ್ ಮಾಲನಿ, ಹರಿಣಿ ನಟರಾಜ್, ಹೆಚ್ ಎನ್ ಸ್ವಾಮಿ ಶರತ್, ಶೋಭಾ, ಕಮಲ ಕಣ್ಣನ್, ಹಾಗೂ ಇನ್ನೂ ಅನೇಕರು ನಟಿಸಿದ್ದಾರೆ ಈ ಸಿನಿಮಾ ಬಹಳಷ್ಟು ಹಿರಿಯ ನಿರ್ದೇಶಕರ ಮನಸ್ಸು ಗೆದ್ದು ಇರುವ ಈ ಸಿನಿಮಾವನ್ನು ಸಹನ ಆರ್ಟ್ಸ್ ವಿಡಿಯೋ ಒಟಿಟಿ ಮೂಲಕ ಹೊರತರುತ್ತಿದ್ದಾರೆ ಎಲ್ಲರೂ ನೋಡಿ ಚಿತ್ರ ತಂಡಕ್ಕೆ ಆಶೀರ್ವಾದ ನೀಡಿ ಎಂದು ನಿರ್ದೇಶಕರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ

ಬಾರಿಸು ಕನ್ನಡ ಡಿಂಡಿಮಾವ ಸಿನಿಮಾದ ತಾಂತ್ರಿಕ ವರ್ಗ
ಕಥೆ- ಚಿತ್ರ ಕಥೆ – ಸಂಭಾಷಣೆ – ನಿರ್ದೇಶನ
ನವಿಲುಗರಿ ನವೀನ್ ಪಿ ಬಿ
ನವಿಲುಗರಿ ನವೀನ್ ಪಿ ಬಿ ಯವರ ಈ ಎರಡನೇ ನಿರ್ದೇಶನದ ಸಿನಿಮಾ ವೇ ಈ ಬಾರಿಸು ಕನ್ನಡ ಡಿಂಡಿಮಾವ ಸಿನಿಮಾ, ಈ ಹಿಂದೆ ಅಭಯ ಹಸ್ತ ಎಂಬ ವಿಭಿನ್ನ ಸಿನಿಮಾವನ್ನು ಮಾಡಿ ದಾಖಲೆಯನ್ನು ಮಾಡಿದ್ದರು ಈ ಮಕ್ಕಳ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ ಇದು ಮೊದಲ ಬಾರಿಗೆ ಯೋಗ ಬಗ್ಗೆ ಮಾಡಿರುವ ಸಿನಿಮಾ ಈ ಸಿನಿಮಾ ಗೆ ನಮ್ಮ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಯವರ ಯೋಗ ಗುರುಗಳು ಈ ಸಿನಿಮಾ ತಂಡಕ್ಕೆ ಶುಭ ಕೋರಿದ್ದಾರೆ ಹಾಗೂ ಅವರ ಶಿಷ್ಯ ಒಬ್ಬರು ನಮ್ಮ ಸಿನಿಮಾ ದಲ್ಲಿ ನಟನೆ ಮಾಡಿದ್ದಾರೆ, ಹಾಗೂ ವಿಶ್ವದಾಖಲೆ ಮಾಡಿರುವ ಮೈಸೂರು ಹುಡುಗಿ ಖುಷಿ ಹೆಚ್ ಈ ಸಿನಿಮಾ ದಲ್ಲಿ ಮುಖ್ಯ ಪಾತ್ರ ಮಾಡಿರುವುದು ವಿಶೇಷ. ಈ ರೀತಿಯ ಹೊಸ ಹೊಸ ಪ್ರಯೋಗ ಮಾಡುವಲ್ಲಿ ನವಿಲುಗರಿ ನವೀನ್ ಪಿ ಬಿ ಯವರು ಮೊದಲಿಗರು

ಕ್ಯಾಮೆರಾ ಮೆನ್
ವಿಜಯ್ ಕೋಟ್ಯಾದಿಪತಿ : ಇವರು ಸುಮಾರು ಚಲನಚಿತ್ರಗಳಿಗೆ ಕ್ಯಾಮೆರಾ ಕೆಲಸ ಮಾಡಿದ್ದಾರೆ ಹಾಗೂ ಕೋಟ್ಯಾದಿಪತಿ ಕಾರ್ಯಕ್ರಮದಲ್ಲಿ ಕೂಡ ಇವರು ಕೆಲಸ ಮಾಡಿದ್ದಾರೆ

ಸಂಗೀತ ನಿರ್ದೇಶಕ
ಮನು ರಾಜ್ : ಇವರು ಸುಮಾರು 50 ಹೆಚ್ಚು ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ ಅಪ್ಪು ಅವರ ಸಿರಿರತ್ನ ಹಾಡು ತುಂಬಾ ಜನಪ್ರಿಯವಾಗಿದೆ ಇವರು ಸಂಗೀತ ನಿರ್ದೇಶನದಲ್ಲಿ ಹಲವಾರು ಸಿನಿಮಾ ರಂಗದ ನಟ ನಟಿಯರು ಹಾಡಿದ್ದಾರೆ.

ಸಾಂಗ್ ರೆಕಾರ್ಡಿಂಗ್ ಸ್ಟುಡಿಯೋ
ನಮ್ಮ ಬಾರಿಸು ಕನ್ನಡ ಡಿಂಡಿಮಾವ ಸಿನಿಮಾದ ಎಲ್ಲಾ ಹಾಡುಗಳನ್ನು ಹೆಸರಾಂತ ಹಾಗೂ ಜನಪ್ರಿಯ ಪಡೆದಿರುವ ಪ್ರಭಾತ್ ಸ್ಟುಡಿಯೋ ದಲ್ಲಿ ಎಲ್ಲಾ ಹಾಡುಗಳ ಧ್ವನಿ ಮುದ್ರಣ ಹಾಗೂ ಫೈನಲ್ out put ತೆಗೆಯಲಾಗಿದೆ

ಸಂಕಲನ
ಕಾರ್ತಿಕ್ ವೆಂಕಟೇಶ್ ಸ್ಟುಡಿಯೋ
ಈ ಸ್ಟುಡಿಯೋದಲ್ಲಿ ಕನ್ನಡ, ತೆಲುಗು ತಮಿಳು, ಹಿಂದಿ ಹಾಗೂ ಅನೇಕ ಭಾಷೆಗಳ ಸಿನಿಮಾಗಳು ಈ ಸ್ಟುಡಿಯೋ ದಲ್ಲಿ ಪೋಸ್ಟ್ production ಗಳು ಆಗಿವೆ ಅಂತ ಸ್ಟುಡಿಯೋ ದಲ್ಲಿ ನಮ್ಮ ಬಾರಿಸು ಕನ್ನಡ ಡಿಂಡಿಮಾವ ಸಿನಿಮಾದ ಎಲ್ಲಾ ಅಂತ ಕೆಲಸ ಗಳು ನಡೆದಿದೆ

ಬಾರಿಸು ಕನ್ನಡ ಡಿಂಡಿಮಾವ ಸಿನಿಮಾ ನಿರ್ಮಾಪಕರು
ನವೀನ್ ಪಿ ಬಿ : ಇವರು ನವಿಲುಗರಿ ಸಿನಿಮಾಸ್ಸ್ ಬ್ಯಾನರ್ ನಲ್ಲಿ ತಯಾರಿಸಿರುವ ಮಕ್ಕಳ ಚಲನಚಿತ್ರ ಈ ಚಲನಚಿತ್ರ
ಸಹಾ ನಿರ್ಮಾಪಕರು : ಅಶ್ವಿಕ ಮೈಸೂರು : ಇವರು ಈ ಸಿನಿಮಾಕ್ಕೆ ಸಹಾ ನಿರ್ಮಾಪಕಿ ಯಾಗಿ ಬಂಡವಾಳ ಹಾಕಿದ್ದರೆ ಇವರು ಮೂಲ ಮೈಸೂರುನವರು ಇವರದು ಇದು ಮೊದಲ ಪ್ರಯತ್ನ

ಹಾಡುಗಳ ವಿವರ
1.ಹಾಡಿನ ಹೆಸರು : ಜೈ ಜೈ ಗಣೇಶ
ಸಂಗೀತ : ಮನು ರಾಜ್
ಸಾಹಿತ್ಯ : ನವಿಲುಗರಿ ನವೀನ್ ಪಿ ಬಿ
ಗಾಯಕರು : ಮುರಳಿ ಮೋಹನ್ ಖ್ಯಾತ ಹಿರಿಯ ಸಿನಿಮಾ ನಿರ್ದೇಶಕರು
ಇವರು ಗಣೇಶನ ಹಾಡನ್ನು ಹಾಡಿದ್ದಾರೆ ಇವರು ಹಾಡು ಗಳೆಲ್ಲಾ ಬಹಳ ಜನಪ್ರಿಯ ಪಡೆದಿದ್ದೇ ಇವರು ಉಪೇಂದ್ರ ಜೊತೆ ಸಾಕಷ್ಟು

ಸಿನಿಮಾ ಗಳಲ್ಲಿ ನಟನೆ ಹಾಗೂ ಸಹಾ ನಿರ್ದೇಶನಕರಾಗಿಯೂ ಕೆಲಸ ಮಾಡಿದ್ದಾರೆ

  1. ಹಾಡು ಹೆಸರು : ಎಂಥಾ ಮೈಸೂರು
    ಸಂಗೀತ : ಮನು ರಾಜ್
    ಸಾಹಿತ್ಯ : ಶ್ರೀಮತಿ ರಾಜೇಶ್ವರಿ ಸುಂದರಮೂರ್ತಿ
    ಗಾಯಕರು : ಸುನೀಲ್ ರಾವ್ ಹೆಸರಾಂತ ನಾಯಕ ನಟರು ಇವರು ಕನ್ನಡ ಚಿತ್ರರಂಗದಲ್ಲಿ ಸುಮಾರು 20ಕ್ಕೂ ಚಲನಚಿತ್ರಗಳಲ್ಲಿ ನಾಯಕರಲ್ಲಿ ನಟಿಸಿದರೆ excuses me ಇವರ ಜನಪ್ರಿಯ ಸಿನಿಮಾ ಇವರ ತಾಯಿ ಬಿ ಕೆ ಸುಮಿತ್ರಾ ಇವರು ಕೂಡ ಹೆಸರಾಂತ ಗಾಯಕರು ಇವರ ಸುಪುತ್ರನೇ ಸುನೀಲ್ ರಾವ್ ರವರು
  2. ಹಾಡಿನ ಹೆಸರು : ಬಾರಿಸು ಕನ್ನಡ ಡಿಂಡಿಮಾವ
    ಸಂಗೀತ : ಮನು ರಾಜ್
    ಸಾಹಿತ್ಯ : ರಸ ಕವಿ ಕುವೆಂಪು ರವರ ಮೂಲ ಸಾಹಿತ್ಯ
    ಗಾಯಕರು : ಜೋಗಿ ಸುನೀತಾ ಇವರು ಕನ್ನಡ ಚಿತ್ರರಂಗದಲ್ಲಿ ಬಾರಿ ಹೆಸರು ಮಾಡಿರುವ ಗಾಯಕಿ ಇವರು ಸುಮಾರು 500ಕ್ಕೂ ಹೆಚ್ಚು ಹಾಡುಗಳನ್ನೂ ಹಾಡಿದ್ದಾರೆ
  3. ಹಾಡಿನ ಹೆಸರು : ಜ್ಞಾನ ದೇವತೆ
    ಸಂಗೀತ : ಮನು ರಾಜ್
    ಸಾಹಿತ್ಯ : ಡಾ. ಕಾಸರಗೋಡು ಅಶೋಕ್ ಕುಮಾರ್
    ಗಾಯಕಿ : ಶಾಲಿನಿ ಎಸ್ ರಾಮ್ ಇವರು social media ದಲ್ಲಿ ಹೆಸರಾಂತ ಗಾಯಕಿ ಇವರು ನಮ್ಮ ಸಿನಿಮಾದಲ್ಲಿ ಉತ್ತಮವಾಗಿ ಹಾಡಿದ್ದಾರೆ
    ಕಲಾವಿದರು
    ಪದ್ಮಶ್ರೀ ಪುರಸ್ಕೃತರು ಡಾ. ದೊಡ್ಡ ರಂಗೇಗೌಡ ಹೆಸರಾಂತ ಸಾಹಿತಿಗಳು
    ಶ್ರೀಮತಿ ಗಿರಿಜಾ ಲೋಕೇಶ್ ಹಿರಿಯ ಕಲಾವಿದರು
    ಶ್ರೀ ರಮಣ ಕಣಗಾಲ್ ಹಿರಿಯ ನಟರು ಹಾಗೂ ಹೆಸರಾಂತ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ ರವರ ಸಹೋದರ
    ಮಾಸ್ಟರ್ ನಿಹಾಲ್ ಸಾಗರ್ ವಿಷ್ಣು ಡ್ರಾಮಾ ಜೂನಿಯರ್ ಖ್ಯಾತಿಯ ಕಲಾವಿದ
    ಆರ್ ಜೆ ಅವಿನಾಶ್ : 92.7 ಬಿಗ್ FM ನಲ್ಲಿ ಆರ್ ಜೆ ಯಾಗಿ ಕೆಲಸ ಮಾಡುತ್ತಿದ್ದಾರೆ ಒಳ್ಳೆಯ ಅಭಿಮಾನಿ ಗಳನ್ನು ಹೊಂದಿದ್ದಾರೆ
    ಕುಮಾರಿ ಖುಷಿ ಹೆಚ್ ವಿಶ್ವ ದಾಖಲೆಯ ಯೋಗ ಪಟು ಖುಷಿ ಇವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರ ಕೈ ಯಲ್ಲಿ ಹೋಗಳಿಸಿಕೊಂಡ ಅತ್ತ್ಯುತಮಾ ಯೋಗ ಪ

Best comment will get a FREE movie ticket.

Leave a Reply

Your email address will not be published.


*