Janarinda Naanu Mele Bande – Kannada Film Trailer release

ಜನರಿಂದ ನಾನು ಮೇಲೆ ಬಂದೆ ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಆಹ್ವಾನ

ದಿನಾಂಕ 03.11.2026
ಸಮಯ : ಮಧ್ಯಾಹ್ನ 3.30
ಸ್ಥಳ: ಶ್ರೀ ರೇಣುಕಾಂಬ ಸ್ಟುಡಿಯೋ ಮಲ್ಲೇಶ್ವರಂ, ಬೆಂಗಳೂರು

ಉದ್ಘಾಟನೆ
ಶ್ರೀ ಸುರೇಶ್ ಗೌಡರು
ಗಜ ಸಿನಿಮಾ ಖ್ಯಾತಿಯ ಸಿನಿಮಾ ನಿರ್ಮಾಪಕರು ಹಾಗೂ ವಿತರಕರು

ಟ್ರೈಲರ್ ಬಿಡುಗಡೆ
ಸಿನಿಮಾ ಅಭಿಮಾನಿ ದೇವರುಗಳು

ಅಧ್ಯಕ್ಷತೆ
ಮಾನ್ಯ ಶ್ರೀ ಅಭಿಜಿತ್
ಖ್ಯಾತ ನಟರು

ಮುಖ್ಯ ಅತಿಥಿಗಳು
ಪತ್ರಕರ್ತರು, ಮಾಧ್ಯಮ ಮಿತ್ರರು
ಡಿಜಿಟಲ್ ಮೀಡಿಯಾ ವರ್ಗದವರು

ನಮ್ಮೊಂದಿಗೆ
ಜನರಿಂದ ನಾನು ಮೇಲೆ ಬಂದೆ ಸಿನಿಮಾ ತಂಡ

Best comment will get a FREE movie ticket.

Leave a Reply

Your email address will not be published.


*