Prachanda Putanigalu : Kannada Film – Shooting completed

Prachanda Outanigalu : Kannada Film – Uppcoming
Starcast : SHASHIKUMAR , Avinash , Shobharaj , Mastar Druva, Mastar Sri harsha, Mastar krithan, Baby supritha, Baby ankitha
Cameraman :Pramodh bharateeya
Editor : Sanjeevreddy
Story screenplay dailouges stunts dance and direction : Rajeevkrishna
Producer : Padmavathi
Music : Vinu Manasu
Lyrics: Suresh Kambali
Banner -D and D film productions.
Story screenplay dailouges direction -Rajeevkrishna
Production manager -sunilkumar srinivasapura
Stills -kolar sumanth
Starcast : SHASHIKUMAR , Avinash , Shobharaj , Mastar Druva, Mastar Sri harsha, Mastar krithan, Baby supritha, Baby ankitha

ಮಾರ್ಚ್ ತಿಂಗಳ ಕೊನೆಯವಾರದಲ್ಲಿ ಪ್ರಾರಂಭವಾಗಬೇಕಿದ್ದ ಪ್ರಚಂಡ ಪುಟಾಣಿಗಳು ಚಲನಚಿತ್ರವು ಕರೋನಾ ಸಮಸ್ಯಗಳಿಂದ ಚಿತ್ರೀಕರಣ ಮುಂದೂಡಿ ಮುಂದೂಡಿ ಕೊನೆಗೂ ಈಗ ಮುಹೂರ್ಥವನ್ನು ಆಚರಿಸಿಕೊಂಡಿದೆ.

ಶ್ರೀಮತಿ ಡಿ ಸುನಿತ ಹಾಗು ಎನ್ ರಘ ರವರ ಸಹಕಾರದಲ್ಲಿ ಡಿ ಅಂಡ್ ಡಿ ಫಿಲಂ ಪ್ರೊಡಕ್ಷನ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಪ್ರಚಂಡ ಪುಟಾಣಿಗಳು ಚಲನಚಿತ್ರಕ್ಕೆ ಇದೇ ಸೋಮುವಾರ ಚಿಕ್ಕಬಳ್ಳಾಪುರ ಜಿಲ್ಲೆ ಚಿತಾಮಣಿ ತಾಲ್ಲೂಕಿನ ಬಂಡಕೋಟ ಗ್ರಾಮದ ಶ್ರೀ ಸತ್ಯಮ್ಮದೇವಿ ದೇವಾಲಯದಲ್ಲಿ ಮುಹೂರ್ಥ ನೆರವೇರಿತು.

ಜಿಲ್ಲಾಪಂಚಾಯತ್ ಸದಸ್ಯರಾದ ಶ್ರೀ ಸುನಂದಮ್ಮ ವೆಂಕಟೇಶ್ ರವರು ಚಿತ್ರಕ್ಕೆ ಮೊದಲ ಕ್ಲಾಪ್ ನೀಡಿ ಚಿತ್ರತಂಡಕ್ಕೆ ಶುಭವಾಗಲೆಂದು ಹಾರೈಸಿದರು..ಸಮಾಜ ಸೇವಕರಾದ ಶ್ರೀ ಸಿದ್ದೇಪಲ್ಲಿ ಸುಬ್ಬಾರೆಡ್ಡಿಯವರು ಮೊದಲ ದೃಷ್ಯಕ್ಕೆ ಕ್ಯಾಮರಾ ಚಾಲನೆ ಮಾಡಿದರು..

ಉದ್ಯಮಿ ಶ್ರೀಕಾಂತ್…ಸಮಾಜಸೇವಕರಾದ ವೆಂಕಟೇಶಪ್ಪರವರು ಚಿತ್ರತಂಡಕ್ಕೆ ಶುಭಹಾರೈಸಿದರು.

ಮಾಸ್ಟರ್ ದೃವ,ಮಾಸ್ಟರ್ ಶ್ರೀಹರ್ಷ. ಮಾಸ್ಟರ್ ಕ್ರಿತನ್.ಬೇಬಿ ಅಂಕಿತ ಬೇಬಿ ಸುಪ್ರಿತಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ
ಹಿರಿಯ ನಟರಾದ ಅವಿನಾಶ್ ರವರು ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದು
ತಾರಾಗಣದಲ್ಲಿ ಕೋಲಾರ್ ಬಾಲು,ಡ್ಯಾನಿಡಾ ಕೃಷ್ಣಮೂರ್ತಿ,ನಿಡುವಳ್ಳಿ ರೇವಣ್ಣ,ತಾರೇಹಳ್ಳಿ ಹನುಮಂತಪ್ಪ,ಮದನ್ ಮಂಜು…ಶ್ರೀಕಾಂತ್ ಸಂದೀಪ್ ಬುಲೆಟ್ ರಘ,ಮೊದಲಾದವರು ನಟಿಸುತ್ತಿದ್ದಾರೆ.

ರಾಜೀವ್ ಕೃಷ್ಣ ಕಥೆ -ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ
ಪ್ರಮೋದ್ ಭಾರತೀಯ ಛಾಯಾಗ್ರಹಣ,ವಿನಯ್ ಆಲೂರು ಸಂಕಲನ..ಕೋಲಾರ್ ಸುಮಂತ್ ಸ್ಥಿರಚಿತ್ರಣ,ಸುರೇಶ್ ಕಂಬಳಿ ಸಾಹಿತ್ಯ ,ವಿನುಮನಸು ಸಂಗೀತ,ಸುನಿಲ್ ಕುಮಾರ್ ನಿರ್ವಹಣೆ ಚಿತ್ರತಂಡಕ್ಕಿದೆ
ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲು ಸಿದ್ದತೆ ಮಾಡಿಕೊಂಡಿರುವ ಚಿತ್ರತಂಡ ಕೋಲಾರ ಚಿಕ್ಕಬಳ್ಳಾಪುರ ಸುತ್ತಮುತ್ತ ಭರದಿಂದ ಚಿತ್ರೀಕರಣ ನಡೆಸುತ್ತಿ

ಡಿ ಅಂಡ್ ಡಿ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್ ನ ಅಡಿಯಲ್ಲಿ ಶ್ರೀಮತಿ ಪದ್ಮಾವತಿಯವರು ನಿರ್ಮಿಸುತ್ತಿರುವ ಪ್ರಚಂಡ ಪುಟಾಣಿಗಳು ಚಿತ್ರದ ಚಿತ್ರೀಕರಣ ಮುಕ್ತಾಯಗೊ
೦ಡಿದೆ .ಕೋಲಾರದ ನರಸಾಪುರದ ಗುಡ್ಡಗಾಡು ಪ್ರದೇಶದಲ್ಲಿ ಮಕ್ಕಳನ್ನು ನಿಧಿಗಾಗಿ ಬಲಿಕೊಡುವಾಗ..ಅಲ್ಲಿಗೆ ಬರುವ ಹಿರಿಯ ನಟ ಶಶಿಕುಮಾರ್ ರವರು
*ಅಮಾಯಕರನ್ನು ಕಾಪಾಡಲು ಯುಗಯುಗದಲ್ಲೂ ನಾನು ಅವತಾರವೆತ್ತುತ್ತಲೇ ಬಂದಿದ್ದೇನೆ..ಇನ್ನು ಅವತಾರಗಳಿಲ್ಲ…ಸಂಹಾರವೇ ಎನ್ನುತ್ತಾ ಖಳನಟರಾದ ಬಲರಾಮ್ ಪಂಚಾಲ್..ಕೋಲಾರ್ ಬಾಲು ,ನಿಡುವಳ್ಳಿ ರೇವಣ್ಣ,ಗುರು ಪ್ರಸನ್ನ ಮೊದಲಾದವರನ್ನು ಸೆದೆಬಡಿಯುವ ಸಾಹಸ ದೃಷ್ಯಗಳ ಮುಕ್ತಾಯದೊಂದಿಗೆ ..ಚಿತ್ರಕ್ಕೆ ಕುಂಬಳ ಕಾಯಿ ಒಡೆಯಲಾಯಿತು.

ಕೋಲಾರ,ಚಿಂತಾಮಣಿ ಅಂತರಗಂಗೆ..ಕೈಲಾಸಗಿರಿ ಮೂದಲಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ಗೊಂಡ ಪ್ರಚಂಡ ಪುಟಾಣಿಗಳು ಚಿತ್ರದಲ್ಲಿ
ಹಿರಿಯ ಕಲಾವಿದರಾದ ಅವಿನಾಶ್, ಶೋಭರಾಜ್, ಶಶಿಕುಮಾರ್ ಬಲರಾಂ ಪಂಚಾಲ್ ರೊಂದಿಗೆ ನರಸಾಪುರ ನಾಗರಾಜ್..ಅಶ್ವತ್ತರೆಡ್ಡಿ.ಕೋಲಾರ್ ಮಂಜುಳ, ಸುಗುಣ..ಶ್ರೀಕಾಂತ್..ಸಂದೀಪ್,ಹನುಮಂತಪ್ಪ..ಬುಲೆಟ್ ರಘ..ರೆಹಮಾನ್..ಜಯಕರ್ನಾಟಕ ತ್ಯಾಗರಾಜ್.ಡ್ಯಾನಿಡಾ ಕೃಷ್ಣಮೂರ್ತಿ..ಲಕ್ಷ್ಮಮ್ಮ ಮದನ್ ಮಂಜು…ಹಾಗು ಪುಟಾಣಿಗಳಾದ ಬೇಬಿ ಸುಪ್ರಿತಾರಾಜ್..ಬೇಬಿ ಅಂಕಿತಾ..ಮಾಸ್ಟರ್ ದೃವ..ಮಾಸ್ಟರ್ ಕ್ರಿತನ್ ,ಮಾಸ್ಟರ್ ಹರ್ಷ,ಬೇಬಿ ಅಂಜಲಿ..ಮಾಸ್ಟರ್ ಆಕಾಶ್..ಮಾಸ್ಟರ್ ನಿಖಿಲ್ ಮಾಸ್ಟರ್ ನಿತಿನ್. ಹಾಗು ಕೋಲಾರದ ಅಂತರಗಂಗೆ ಬುದ್ದಿಮಾಂದ್ಯ ಮಕ್ಕಳ ಅನಾಥಾಶ್ರಮದ 50 ಮಂದಿ ಮಕ್ಕಳು ಪಾಲ್ಗೊಂಡಿದ್ದರು..

ವಿನು ಮನಸು ಸಂಗೀತವಿರುವ ಪ್ರಚಂಡ ಪುಟಾಣಿಗಳು ಚಿತ್ರಕ್ಕೆ ಸುರೇಶ್ ಕಂಬಳಿ ಸಾಹಿತ್ಯ ,ರಾಜೀವ್ ಕೃಷ್ಣರವರ ಕಥೆ -ಚಿತ್ರಕಥೆ- ಸಂಭಾಷಣೆ -ನೃತ್ಯ -ಸಾಹಸ-ಹಾಗು ನಿರ್ಧೇಶನವಿದೆ..
ಪ್ರಮೋದ್ ಭಾರತೀಯ ಛಾಯಾಗ್ರಹಣ..ಸಂಜೀವ್ ರಡ್ಡಿ ಸಂಕಲನ ಕೋಲಾರ್ ಸುಮಂತ್ ಸ್ಥಿರಚಿತ್ರಣ..ಸುನಿಲ್ ಕುಮಾರ್ ನಿರ್ಮಾಣ ನಿರ್ವಹಣೆ ಇರುವ ಚಿತ್ರದ ಎಡಿಟಿಂಗ್ ಕಾರ್ಯ ಈಗಾಗಲೇ ಪ್ರಾರಂಭವಾಗಿದ್ದು..
ಥಿಯೇಟರ್ ಗಳು ತೆರೆದ ತಕ್ಷಣವೇ ಚಿತ್ರವನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಿಕೊಂಡಿದೆ.

[post_gallery]

Best comment will get a FREE movie ticket.

Leave a Reply

Your email address will not be published.


*