BARISU KANNADA DINDIMAVA FILM MUHURTHA

BARISU KANNADA DINDIMAVA FILM MUHURTHA DONE
CHIEF GUEST: S A RAMADASS – MLA, KRISHNARAJA CONSTITUENCY MYSURU.
SHANKAR ASHWATH Famous Actor , Dr. KASARAGUDU ASHOK KUMAR – ACTOR WRITER
RAMESHAPPA MYSORE – LACHII Film Producer
SHABHAVAMURTHY
RADHA MALAPPA
BKD FILM TEAM : ASHVIKA MYSURU, NIRANTH , LEKANA CHIKALLI, VARSHA, PRATHIKSHA, DAKSHA, RISIRAJ, MANIKANTA, MURTHY, ASHWINI, ASHUNA, PUNYAKOTI,
DIRECTOR : NAVILUGARI NAVEEN P B
PRODUCER: ASHWIKA MYSURU
LYRICS : NAVILUGARI NAVEEN P B, Dr. KASARAGUDU ASHOK KUMAR , SMT. RAJESHWARI SUNDRA MURTHY,

ಮೈಸೂರು ಚಾಮುಂಡಿ ಬೆಟ್ಟದಲ್ಲಿ ಇಂದು ಕನ್ನಡ ಡಿಂಡಿಮ ಮುಹೂರ್ತ ಜರುಗಿತು.

ಬಾರಿಸು ಕನ್ನಡ ಎಂದು ಮಹಾಕವಿ ಕುವೆಂಪು ರವರು ರಚಸಿರುವ ಮಹಾಕಾವ್ಯದ ಶೀರ್ಷಿಕೆಯನ್ನು ಇಟ್ಟಿಕೊಂಡು ನವಿಲುಗರಿ ಸಿನಿಮಾಸ್ಸ್ ಬ್ಯಾನರ್ ನಡಿಯಲ್ಲಿ ಸಿನಿಮಾ ರೆಡಿಯಾಗುತ್ತಿದೇ. ಈ ಸಿನಿಮಾದ ಮುಹೂರ್ತ ಕರೋನ ಮಧ್ಯೆಯು ಅತೀ ಸರಳ ಮತ್ತು ಸುರಕ್ಷಿತವಾಗಿ ಶ್ರೀ ಚಾಮುಂಡೇಶ್ವರಿ ತಾಯಿಯ ಪಾದದ ಬಳಿ ಇರುವ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ನಡೆಯಿತು. ಈ ಮುಹೂರ್ತ ಸಮಾರಂಭಕ್ಕೆ ಮಾಜಿ ಸಚಿವರಾದ ಎಸ್.ಎ. ರಾಮದಾಸ್, ಶಂಕರ್ ಅಶ್ವಥ್, ಡಾ!! ಕಾಸರಗೋಡು ಅಶೋಕ್ ಕುಮಾರ್,ವಿಶ್ವದಾಖಲೆ ಮಾಡಿರುವ ರಾಧ ಮಲ್ಲಪ್ಪ, ಹಾಗೂ ರಮೇಶಾಪ್ಪ ನವರು ಆಗಮಿಸಿದ್ದರು. ಈ ಸಿನಿಮಾದಲ್ಲಿ ಮಕ್ಕಳೇ ಹೀರೋ ಹೀರೋಯಿನ್ ಗಳು ಈ ಚಲನಚಿತ್ರಕ್ಕೆ ಈ ಹಿಂದೆ ವಿಭಿನ್ನ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನವಿಲುಗರಿ ನವೀನ್ ಪಿ ಬಿ ರವರು ಡೈರೆಕ್ಟ್ ಮಾಡುತ್ತಿದ್ದಾರೆ. ಸಂಗೀತ ಮನುರಾಜ್ ಮಾಡಿದರೇ ಬಂಡವಾಳವನ್ನು ಅಶ್ವಿಕ ಮೈಸೂರು ರವರು ಹೂಡಿಕೆ ಮಾಡುತ್ತಿದ್ದಾರೆ ಮೈಸೂರು ಪಾಂಡವಪುರ ಮತ್ತು ಬೆಂಗಳೂರುನಲ್ಲಿ ಚಿತ್ರೀಕರಣ ನಡೆಯಲಿದ್ದು ಪದ್ಮಶ್ರೀ ಪುರಸ್ಕೃತರಾದ ಪ್ರೊ.ಡಾ!! ದೊಡ್ಡರಂಗೇಗೌಡರವರು ವಿಶೇಷ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಎಂದು ಸಿನಿಮಾ ತಂಡ ತಿಳಿಸಿದೆ

[post_gallery]

Best comment will get a FREE movie ticket.

Leave a Reply

Your email address will not be published.


*