Ramanagara – Kannada Action Drama Film – Releasing on 12th Sept 2025

Ramanagara – Kannada Action Drama Film – Releasing on 12th Sept 2025
Producer : C K Manjunath
Director : Vijay Raj
Music: Kevin M
Music Label: Siri Music

ಈಗಿನ ಕಾಲದಲ್ಲಿ ಓದು ಓದು ಎಂದರೆ ಹಣ ಸಂಪಾದನೆ ಮಾಡುವ ಮಾರ್ಗ ಅಂದು ಕೊಂಡಿದ್ದಾರೆ ಆದರೆ ಇಂಜಿನಿಯರಿಂಗ್ ಓದಿ ಹಳ್ಳಿಯಲ್ಲೇ ಇದ್ದು ಮಾದರಿ ರೈತನಾಗಿರುವ ನಮ್ಮ ನಾಯಕ ರಾಘವನ ಕತೆ ರಾಮನಗರ . ವಿಜಯ್ ರಾಜ್ ನಿರ್ದೇಶನ ಮಾಡಿದ್ದಾರೆ. ನಾಯಕನ ಪಾತ್ರದಲ್ಲಿ ಪ್ರಭು ಸೂರ್ಯ ನಟಿಸಿದ್ದಾರೆ . ಸಿ ಕೆ ಮಂಜುನಾಥ್ ನಿರ್ಮಾಣ ಮಾಡಿದ್ದಾರೆ. ಮಾರುತಿ ಮತ್ತು ಬಾಲರಾಜ್ ಸಂಭಾಷಣೆ ಬರೆದಿದ್ದಾರೆ . ಮೇಘನಾ ಎಸ್ ಕೆ ಮತ್ತು ಹಿಮ ಶ್ರೀ ನಾಯಕಿಯರಾಗಿ ನಟಿಸಿದ್ದಾರೆ.

Star Cast : Prabhu Surya, KempeGowda, Hosakote Gururaj, Meghana, Himashree, Shivakumar Aradya, Thithi Thamma, Rajanna..
Lyrics : Jeeva, Ranjith Kumar
Producer : C K Manjunath
Editor : Vijay Raj
Choreographer: Bala
Background Score & DTS Design : Raj Bhaskar
DI Colorist : Vijay Raj
DOP : Bharath India
Special thanks : Farmer Supporters

Best comment will get a FREE movie ticket.

Leave a Reply

Your email address will not be published.


*