Barisu Kannada Dindimava – Poster release

Baarisu kannada dindimava film first look out
Banner : navilugari cinemas
story – screenplay- dialogues – producer & director : Navilugari Naveen P B
Co-producer : ashwika mysore & team
casting : niranth surya, lekhana chikkahalli, varsha v meti, daksha, kushi. h, pro doddarangegowda, girija, lokesh, yogaguru kamalakanann, pratiksha, niyati, rj avinash, h n swamy, murthy, manojreddy, sharath, harini, navanith & etc.
dop: manojkumar
music : manuraj
lyrics : rastra kavi kuvempu, dr kasarugod ashok kumar, smt. rajeshwari sundaramurthy, & navilugari naveen p b
singers : santha film director murali mohan
jogi sunitha, actor suneel rao, shalini s ram, & deepika

ವಿಧಾನಸೌಧದಲ್ಲಿ ಸದ್ದು ಮಾಡುತ್ತಿದೇ ಬಾರಿಸು ಕನ್ನಡ ಡಿಂಡಿಮವ ಸಿನಿಮಾದ ಪೋಸ್ಟರ್‌
ನವಿಲುಗರಿ ಸಿನಿಮಾಸ್ಸ್‌ ಬ್ಯಾನರ್‌ನಡಿಯಲ್ಲಿ ನವಿಲುಗರಿ ನವೀನ್‌ ಪಿ ಬಿ ಯವರ ನಿರ್ದೇಶನದಲ್ಲಿ ತಯಾರಾಗಿರುವ ಸಿನಿಮಾ ಬಾರಿಸು ಕನ್ನಡ ಡಿಂಡಿಮವ ಇದು ಒಂದು ವಿಶೇಷ ಕಥೆಯನ್ನು ಹೊಂದಿದ್ದು ಹೊಸ ರೀತಿಯ ಪ್ರಯತ್ನ ಪ್ರಯೋಗದ ಚಿತ್ರವಿದು. ಅಂತಾರಾಷ್ರ್ಟೀಯ ಯೋಗ ದಿನದಂದು ಈ ಸಿನಿಮಾದ ಮೊದಲ ಪೋಸ್ಟರ್‌ ಲುಕ್‌ನನ್ನು ವಿಧಾನಸೌದಲ್ಲಿ ರೇಷ್ಮೆ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಶ್ರೀ ಕೆ ಸಿ ನಾರಾಯಣಗೌಡರು ಬಿಡುಗಡೆ ಮಾಡಿ ಇಡೀ ಚಿತ್ರ ತಂಡಕ್ಕೆ ಶುಭ ಕೋರಿದರು. ಅಂತಾರಾಷ್ಟ್ರೀಯ ಯೋಗ ಪಟು ಮೈಸೂರು ಹುಡುಗಿ ಖುಷಿ ಹೆಚ್‌ ರವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾಳೆ, ಪ್ರೊ ದೊಡ್ಡರಂಗೇಗೌಡರು, ಗಿರಿಜಾ ಲೋಕೇಶ್‌, ರಮಣ ಕಣಗಾಲ್‌, ಸಂದೀಪ್‌ ಮಲಾನಿ, ಲೇಖನ ಚಿಕ್ಕಹಳ್ಳಿ, ನಿರಂತ್‌ ಸೂರ್ಯ, ವರ್ಷ ವಿ. ಮೇಟಿ, ಹರಿಣಿ, ಶರತ್‌, ಮನೋಜ್‌ ರೆಡ್ಡಿ, ಮೂರ್ತಿ, ಮಣಿಕಂಠ, ರಿಷಿರಾಜ್‌, ದಕ್ಷ, ಪ್ರತೀಕ್ಷಾ, ನಿಯತಿ, ಆರ್‌ ಜೆ ಅವಿನಾಶ್‌, ನವನೀತ್‌, ಆಪ್ತಿ, ಸ್ವಾಮಿ ಹೆಚ್‌ ಎನ್‌ ಇನ್ನೂ ಇತರರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ, ಸಂಗೀತ ಮನುರಾಜ್‌, ರಾಷ್ಟ್ರಕವಿ ಕುವೆಂಪು, ಡಾ ಕಾಸರಗೋಡು ಅಶೋಕ್‌ ಕುಮಾರ್‌, ಶ್ರೀಮತಿ ರಾಜೇಶ್ವರಿ ಸುಂದರ ಮೂರ್ತಿ ಹಾಗೂ ನವಿಲುಗರಿ ನವೀನ್‌ ಪಿ ಬಿಯವರ ಸಾಹಿತ್ಯ ಬರೆದಿದ್ದು, ಗಾಯಕರು ಸಂತ ಖ್ಯಾತಿಯ ಮುರಳಿ ಮೋಹನ್‌, ಜೋಗಿ ಸುನೀತಾ, ನಟ ಸುನೀಲ್‌ ರಾವ್‌ ಹಾಡಿದ್ದಾರೆ ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಅಶ್ವಿಕರವರು ಅವರ ತಂಡದ ಜೊತೆ ಸೇರಿ ಸಿನಿಮಾ ನಿರ್ಮಾಣ ಮಾಡಿದ್ದಾರೆ, ಸೆನ್ಸಾರ್‌ನಲ್ಲಿ ಸಿನಿಮಾವಿದ್ದು ಅತೀ ಶೀಘ್ರದಲ್ಲಿ ತೆರೆಮೇಲೆ ಮೂಡಿ ಬರಲಿದೆ.

Best comment will get a FREE movie ticket.

Leave a Reply

Your email address will not be published.


*