Cinema Antaranga 2nd Film Festival on 25th Dec 2021

ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥೆಯು ಎರಡನೇ ವರ್ಷದ ಸಿನಿಮಾ ಅಂತರಂಗ ಚಲನಚಿತ್ರೋತ್ಸವ ಹಾಗೂ ಪಬ್ಲಿಕ್ ಐ ಸೋಶಿಯಲ್ ಇಂಪ್ಯಾಕ್ಟ್ ಅವಾರ್ಡ್ಸ್ ಅನ್ನು ಇದೇ ಡಿಸೆಂಬರ್ 25 ನೇ ತಾರೀಖು ಗಾಂಧಿಭವನ ಶೇಷಾದ್ರಿಪುರಂ ಕುಮಾರಕೃಪಾ ರಸ್ತೆ ಬೆಂಗಳೂರು ನಲ್ಲಿ ಹಮ್ಮಿಕೊಂಡಿದೆ. ತಮ್ಮೆಲ್ಲರಿಗೂ ಈ ಕಾರ್ಯಕ್ರಮಕ್ಕೆ ಆದರದ ಸ್ವಾಗತ. ಈ ಕಾರ್ಯಕ್ರಮಕ್ಕೆ ಸಹ ಪ್ರಾಯೋಜಕರು ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್, ಭಾರತ ಸಾರಥಿ ಹಾಗೂ ಶ್ರೀ ದಾರಿ ಆಂಜನೇಯ ಸ್ವಾಮಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ.
ಮಾಧ್ಯಮ ಮಿತ್ರರಾಗಿ ಐ ಕ್ಯಾಚ್ ಮೀಡಿಯಾ, ಸಿನಿ ಲಹರಿ, ಚಿತ್ತಾರ, ನಮ್ಮ ಸೂಪರ್ ಸ್ಟಾರ್ಸ್, ಎಂಎಂಎಂ ಮೀಡಿಯಾ, ಬಿ ಸಿನಿಮಾಸ್, ಸುರ್ವೇ ನ್ಯೂಸ್ ಹಾಗೂ ಪತ್ರಿಕೆ, ಸಿರಿ ಟಿವಿ, ಮಯೂರಿ ಸ್ಟುಡಿಯೋ, ಸ್ಟಾರ್ ಕನ್ನಡ, ಕನ್ನಡ ಫಿಲ್ಮೋಲಜಿ, ಫಿಲಂ ಗಪ್ಪ, ಪೂವರಿ, ಲೈವ್ ಬೆಂಗಳೂರು ಕನ್ನಡ, ಮಫ್ತಿ ನ್ಯೂಸ್, ಜಸ್ಟ್4u ಇನ್ಫೋಟೇನ್ಮೆಂಟ್, ರಿಯಲ್ ಟೈಮ್ಸ್, ಕೆ ಬಿಟ್ಸ್ ಹಾಗೂ ಮಾರುತಿ ಮೆಡಿಕಲ್ಸ್.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳು ಪದ್ಮಶ್ರೀ ಡಾ| ದೊಡ್ಡ ರಂಗೆ ಗೌಡ, ಶ್ರೀ ಭಾಸ್ಕರ್ ರಾವ್, ಡಾ| ರಾಮಲಿಂಗ ವೆಂಕಟ ರೆಡ್ಡಿ, ಶ್ರೀ ಸುನೀಲ್ ಪುರಾಣಿಕ್, ಶ್ರೀ ಗಂಡಸಿ ಸದಾನಂದ ಸ್ವಾಮಿ, ಡಾ| ಅಂಬರೀಶ್ ಜಿ., ಶ್ರೀ ಹೆಚ್ ಆರ್ ದಿಲೀಪ್ ಕುಮಾರ್ ರವರು. ಈ ಕಾರ್ಯಕ್ರಮಕ್ಕೆ ಅನೇಕ ಸಾಮಾಜಿಕ ಕಾರ್ಯಕರ್ತರು, ಸಾಹಿತಿಗಳು, ವಿದ್ವಾನ್ ರು, ಸಿನಿಮಾ ರಂಗದವರು, ರಂಗಭೂಮಿಯವರು ಇನ್ನೂ ಅನೇಕರು ಬರುತ್ತಿದ್ದಾರೆ. ಪ್ರಶಸ್ತಿ ಸಮಾರಂಭದಲ್ಲಿ ಸಿನಿಮಾ ಅಂತರಂಗ ಚಲನಚಿತ್ರೋತ್ಸವದಲ್ಲಿ ವಿಜೇತರಾದ ತಂಡದವರಿಗೂ, ಮುಖ್ಯ ಅತಿಥಿಗಳಿಗೂ, ಸಾಹಿತಿಗಳು, ಸಿನಿಮಾರಂಗದ ವರೆಗೂ, ಸಂಗೀತ ವಿದ್ವಾನ್ ರಿಗೂ, ಸಾಮಾಜಿಕ ಕಾರ್ಯಕರ್ತರಿಗೂ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ.
ತಾವುಗಳು ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.
ಈ ಕಾರ್ಯಕ್ರಮದಲ್ಲಿ ದಿನಚರಿ ಹೀಗಿರುತ್ತದೆ
10:00 AM-10:15 AM – ಉದ್ಘಾಟನೆ
10:15 AM – 3:30 PM – ಚಲನಚಿತ್ರ ಪ್ರದರ್ಶನ
3:30 PM – 4:45 PM – ಚಲನಚಿತ್ರ ನಿರ್ಮಾಣ ಕಾರ್ಯಾಗಾರ & ಚಲನಚಿತ್ರ ನಿರ್ಮಾಣ ಚರ್ಚೆ
5:00 PM – 5:30 PM – ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ & ವ್ಯೂಹ (ಶ್ರೀಮತಿ ವಿಜಯಲಕ್ಷ್ಮಿ ಸತ್ಯಮೂರ್ತಿ ಬರೆದಿದ್ದಾರೆ) ಕಾದಂಬರಿ ಬಿಡುಗಡೆ ಪದ್ಮಶ್ರೀ ಡಾ| ದೊಡ್ಡ ರಂಗೆ ಗೌಡ
5:30 PM – 6:30 PM – ಪ್ರಶಸ್ತಿ ಸಮಾರಂಭ

—- —– —— ——- ——– ——— ——— ——– ——– ——-

The Filmaholic Foundation came up with second annual International Film Festival and the Public Eye Social Impact Awards on December 25 at Gandhibhavan Seshadripuram Kumarakrupa Road, Bangalore. All are welcome to the event. The co-sponsors of the event are Indian Film Makers Association, India Sarathi and Sri Dari Anjaneya Swamy Credit Cooperative Society.
As a media partners I Karry Media, Cine Lahari, , Chittara, Namma Superstars, MM Media, B Cinemas, Survey News & Magazine, Siri TV, Mayuri Studio, Star Kannada, Kannada Filmology, Filmgappa, Poovari, Live Bangalore Kannada, Mufti News, Just 4 u Infotainment, Real Times, K Bits and Maruti Medicals.

The main guests of the event were Padma Shri Dodda Range Gowda, Shri Bhaskar Rao, Dr | Ramalinga Venkata Reddy, Shri Sunil Puranik, Shree Gandasi Sadananda Swamy, Dr | Ambarish G., Shri HR Dilip Kumar. There are many social workers, literary scholars, cinemagoers, theatergoers and many more.
The ceremony will be held at the Cinema International Film Festival, where the winning team, main guests, literature, cinema, music scholar and social worker will be honored.
They should come and make this program a success.
The routine in this program is as follows
10:00 AM-10:15 AM – Opening ceremony
10:15 AM – 3:30 PM – Movie SHow
3:30 PM – 4:45 PM – Film Making work shop & Discussion
5:00 PM – 5:30 PM – Sraddanjali & Viruvs ( Written by Smt Vijayalakshmi Satyanarayan murthy) for Pune Rajkumar
5:30 PM – 6:30 PM –Award ceremony

Best comment will get a FREE movie ticket.

Leave a Reply

Your email address will not be published.


*