ಮಂಡ್ಯದ ಗಂಡು ರೆಬೆಲ್ ಸ್ಟಾರ್ ಡಾ|| ಅಂಬರೀಶ್ ರವರ ಅಭಿಮಾನಿಗಳು ಇವಾಗ ಪ್ಯಾನ್ ಇಂಡಿಯಾ ಸಿನಿಮಾ ತಯಾರಿಸುವ ಸಿದ್ದತೆಯಲ್ಲಿ, ಅತೀ ಶ್ರೀಘ್ರದಲ್ಲೇ ಸಿನಿಮಾದ ಟೈಟಲ್ ಬಿಡುಗಡೆ ಮಾಡಲಿದ್ದಾರೆ.
ಹೌದು ಮಂಡ್ಯ ಜಿಲ್ಲೆಯ ರೆಬೆಲ್ ಸ್ಟಾರ್ ಡಾ ಅಂಬರೀಶ್ ರವರ ಅಭಿಮಾನಿಗಳು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಎಲ್ಲ ರೀತಿಯ ಸಿದ್ದತೆಗಳಲ್ಲಿ ತೊಡಗಿದ್ದಾರೆ. ಈ ತಂಡದ ವಿಶೇಷ ಏನೆಂದರೆ ಮೂರು ನಾಲ್ಕು ಸಿನಿಮಾವನ್ನು ನಿರ್ದೇಶನ ಮಾಡಿರುವ ನಿರ್ದೇಶಕರುಗಳು ಈ ತಂಡದಲ್ಲಿ ಒಂದಾಗಿ ಸಿನಿಮಾ ಮಾಡುತ್ತಿದ್ದಾರೆ. ಮೊದಲ ಬಾರಿ ನಿರ್ದೇಶಕ ನವಿಲುಗರಿ ನವೀನ್ ಪಿ ಬಿಯವರು ಮುಖ್ಯ ಭೂಮಿಕೆಯಲ್ಲಿ ಬಣ್ಣಹಚ್ಚಿ ಮಿಂಚಲಿದ್ದಾರೆ, ಬಂಡವಾಳವನ್ನು ರಾಗಿಮುದ್ದೆ ಸಿನಿ ಕಂಬೈನ್ಸ್ ರವರು ಹೂಡಿಕೆ ಮಾಡುತ್ತಾ ಇದ್ದು ಇವರ ಜೊತೆ ವಿನೋದ್ ರವರು ಸಹ ನಿರ್ಮಾಪಕರಾಗಿದ್ದಾರೆ ಇವರೊಂದಿಗೆ ತುಳು ಹಾಗೂ ಕನ್ನಡ ಚಿತ್ರದ ನಿರ್ದೇಶಕ ಮೆಲ್ವಿನ್ ಎಲ್ಪೇಲ್ ರವರು ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.ಮೊದಲ ಬಾರಿಗೆ ಹೆಚ್.ಎನ್ ಸ್ವಾಮಿ ರವರು ನಿರ್ದೇಶನ ಮಾಡಲು ತಂಡ ಕಟ್ಟಿಕೊಂಡು ಹೊರಟಿದ್ದಾರೆ ತಂಡದಲ್ಲಿ ಮಂಡ್ಯಗಿರೀಶ್.ಬಿ ಕ್ಯಾಮೆರಾ ಕೆಲಸ ಮಾಡಲಿದ್ದಾರೆ ಸಂಗೀತ ಮನುರಾಜ್, ಸಂಕಲನ ಪೇಮ್ ರಾಜ್ ಕೆ ಕೆ, ವರಣ್ ಗೌಡ, ಓಂ ಗಿರೀಶ್, ಪ್ರತಾಪ್ ಸಾಲಿಗ್ರಾಮ ತಂಡದಲ್ಲಿ ಇದ್ದಾರೆ. ಸಿನಿಮಾದ ಟೈಟಲ್ ನನ್ನು ಅತೀ ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದಾಂತೆ.
Mandya based fans of Rebel Star Dr Ambarish coming with new Kannada film, Director Navilugari Naveen P B wearing the dress of Lead Role in this film. Director : H N Swamy & Produced by Ragimudde Cine Combines, co-produced by Vinod along with Executive producer Director Melvin Elpel , who also a director in Tulu & Kannada Language.
Camera : Sangitha Muniraj, Editing Premraj K K , Varun Gowda, Om Girish & Pratap Saligrama are the other team members. Its title will be announcing soon.
Leave a Reply